` ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಕಿಚ್ಚನಿಗೆ ಆಹ್ವಾನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
valmiki mutt seer invites sudeep for valmiki jatra
Sudeep With Valmiki Mutt Shri

2020, ಫೆಬ್ರವರಿ 9. ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿ ಗುರುಪೀಠದಲ್ಲಿ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿಯ ಜಾತ್ರಾ ಮಹೋತ್ಸವ ನಡೆಯಲಿದೆ. ವಾಲ್ಮೀಕಿ ಸಮುದಾಯದವರ ಪಾಲಿಗೆ ಇದು ದೊಡ್ಡ ಹಬ್ಬ.

ಈ ಜಾತ್ರೆಗೆ ಮಠದ ವತಿಯಿಂದ ಸುದೀಪ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮಿ ಮತ್ತು ನಿಟ್ಟೂರು ನಾರಾಯಣಗುರು ಪೀಠಾಧ್ಯಕ್ಷ ರೇಣುಕಾನಂದ ಮಹಾಸ್ವಾಮಿ, ಸುದೀಪ್ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.

Matthe Udbhava Trailer Launch Gallery

Maya Bazaar Pressmeet Gallery