` ಗೋಲ್ಡನ್ ಸ್ಟಾರ್ ಗಣೇಶ್ ಅದೃಷ್ಟ ನೋಡ್ರಿ.. ಮತ್ತೆ ಮೂವರು ಹೀರೋಯಿನ್ಸ್ ಜೊತೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ganesh to romance three heroine once again
Ganesh

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅದೇನು ಅದೃಷ್ಟವೋ ಏನೋ.. ಇತ್ತೀಚೆಗೆ ಅವರ ಚಿತ್ರಗಳಲ್ಲಿ ನಾಯಕಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಮುಗುಳುನಗೆ, ಗೀತಾ ನಂತರ ಈಗ ಮತ್ತೊಮ್ಮೆ ಮೂವರು ಹೀರೋಯಿನ್ಸ್ ಜೊತೆ ಡ್ಯುಯೆಟ್ ಹಾಡೋಕೆ ರೆಡಿಯಾಗಿದ್ದಾರೆ.

ಗಣೇಶ್ ಅಭಿನಯದ ಹೊಸ ಚಿತ್ರದ ಹೆಸರು ತ್ರಿಬಲ್ ರೈಡಿಂಗ್. ವಿನೋದ್ ಪ್ರಭಾಕರ್ ಅವರ ರಗಡ್ ಚಿತ್ರ ನಿರ್ದೇಶಿಸಿದ್ದ ಮಹೇಶ್ ಗೌಡ, ಈ ಚಿತ್ರಕ್ಕೆ ಡೈರೆಕ್ಟರ್. ಜನವರಿ ಕೊನೆಯ ಹೊತ್ತಿಗೆ ಟೀಂ ಸೇರಿಕೊಳ್ತಾರಂತೆ ಗಣೇಶ್. ಸದ್ಯಕ್ಕೆ ಗಣೇಶ್ ಗಾಳಿಪಟ-2ನಲ್ಲಿ ಬ್ಯುಸಿಯಾಗಿದ್ದಾರೆ.

 

Matthe Udbhava Trailer Launch Gallery

Maya Bazaar Pressmeet Gallery