` ಡಿಸ್ಟಿçಬ್ಯೂಷನ್ ಪ್ರಪಂಚಕ್ಕೂ ಕಾಲಿಟ್ಟ ಮೇಷ್ಟುç..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nagathihalli chandrashekar turns distriutor
Nagathihalli Chnadrashekar Image

ನಾಗತಿಹಳ್ಳಿ ಚಂದ್ರಶೇಖರ್, ಮೊದಲಿಗೆ ಕಥೆಗಾರ. ಸಾಹಿತಿ. ಆಮೇಲೆ ಮೇಷ್ಟುç.ಮಂಡ್ಯದ ಪುಟ್ಟ ಹಳ್ಳಿಯಿಂದ ಬಂದು, ಹುಟ್ಟಿದೂರಿಗೇ ದೊಡ್ಡ ಹೆಸರು ತಂದುಕೊಟ್ಟವರು. ನಿರ್ದೇಶಕ, ನಿರ್ಮಾಪಕ ಹಾಗೂ ನಟರಾಗಿಯೂ ಗುರುತಿಸಿಕೊಂಡಿರುವ ಚಂದ್ರಶೇಖರ್, ಈಗ ವಿತರಣಾ ಲೋಕಕ್ಕೂ ಕಾಲಿಡುತ್ತಿದ್ದಾರೆ.

ಇಂಡಿಯಾ ವ/ಸ ಇಂಗ್ಲೆAಡ್ ಚಿತ್ರವನ್ನು ಸ್ವತಃ ತಾವೇ ವಿತರಣೆ ಮಾಡಲು ಮುಂದಾಗಿದ್ದಾರೆ. ವಸಿಷ್ಠ ಸಿಂಹ, ಮಾನ್ವಿತಾ ಕಾಮತ್ ಜೋಡಿಯಾಗಿರುವ ಚಿತ್ರವನ್ನು ವಿಶ್ವದಾದ್ಯಂತ ರಿಲೀಸ್ ಮಾಡುತ್ತಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.

ಇAಗ್ಲೆAಡ್, ಅಮೆರಿಕ, ನೈಜೀರಿಯಾ, ತಾಂಜೇನಿಯಾ, ದ.ಆಫ್ರಿಕಾ, ಬ್ಯಾಂಕಾAಕ್, ಟೋಕಿಯೋಗಳಲ್ಲಿಯೂ ಚಿತ್ರ ಏಕಕಾಲಕ್ಕೆ ತೆರೆಕಾಣುತ್ತಿದೆ.

 

Matthe Udbhava Trailer Launch Gallery

Maya Bazaar Pressmeet Gallery