Print 
vihaan gowda

User Rating: 0 / 5

Star inactiveStar inactiveStar inactiveStar inactiveStar inactive
 
vihana gowda's next film with m subahs
Vihaan Gowda

ಪAಚತAತ್ರ ಅನ್ನೋ ಸಿನಿಮಾದಲ್ಲಿ ಕಾರ್ತಿಕ್ ಎಂಬ ತುಂಟ ಹುಡುಗನ ಪಾತ್ರ ಮಾಡಿ, ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಡಿಸಿದ್ದ ವಿಹಾನ್ ಗೌಡ, ಈಗ ಹೊಸ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಅಂದಹಾಗೆ ವಿಹಾನ್ ಗೌಡ ಹೀರೋ ಆಗುತ್ತಿರುವುದು ಕುರುಕ್ಷೇತ್ರ ಚಿತ್ರದ ಸಹ ನಿರ್ದೇಶಕ ಎಂ.ಸುಭಾಶ್ ಚಂದ್ರ ಚಿತ್ರಕ್ಕೆ.

ಇದು ಸುಭಾಶ್ ಅವರಿಗೆ ಮೊದಲ ಸಿನಿಮಾ. ದರ್ಶನ್ ಅವರ ಫ್ಯಾನ್ ಪೇಜ್ ಕಂಪೆನಿಯ ಅಡ್ಮಿನ್ ಆಗಿಯೂ ಕೆಲಸ ಮಾಡಿದ್ದ ಸುಭಾಶ್, ಈಗ ಗ್ರೇಟ್ ಬ್ರೋಸ್ ಪಿಕ್ರ‍್ಸ್ ಸಂಸ್ಥೆ ಹುಟ್ಟುಹಾಕಿದ್ದಾರೆ. ಮಂಜುನಾಥ್ ಹಾಗೂ ರಾಜೇಂದ್ರ ಎಂಬುವವರು ಚಿತ್ರದ ನಿರ್ಮಾಪಕರು. ಬರಹಗಾರನೊಬ್ಬನ ಕಥೆಯನ್ನು ಥ್ರಿಲ್ಲರ್ ಶೈಲಿಯಲ್ಲಿ ಹೇಳಲಿರುವ ಸಿನಿಮಾದಲ್ಲಿ ವಿಹಾನ್ ಗೌಡ ಹೀರೋ ಆಗುತ್ತಿದ್ದಾರೆ.