` ಪ್ರಿಯಾಂಕಾ ಉಪೇಂದ್ರ ತಂಗೀನಾ..? ಅಕ್ಕನಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
priyanka upendra in dual role for st marks road
St Mark's Road Movie Image

ಅಲ್ಲಿ ಇಬ್ಬರಿದ್ದಾರೆ. ಒಬ್ಬರು ಪ್ರಿಯಾಂಕಾ ಉಪೇಂದ್ರ. ಮತ್ತೊಬ್ಬರೂ.. ಪ್ರಿಯಾಂಕಾ ಉಪೇಂದ್ರ. ಒಬ್ಬರೇ ಇಬ್ಬರಾಗಿದ್ದು ಹೇಗೆ..? ಅದನ್ನು ಮಗೇಶ್ ಮತ್ತು ವೆಂಕಟೇಶ್ ಅವರೇ ಹೇಳಬೇಕು. ಏಕೆಂದರೆ, ಪ್ರಿಯಾಂಕಾರನ್ನು ಡಬಲ್ ಡಬಲ್ ಆಗಿ ತೋರಿಸುತ್ತಿರುವುದು ಅವರೇ. ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ.

`ಸೇಂಟ್ ಮಾರ್ಕ್ಸ್ ರಸ್ತೆ' ಅನ್ನೋದು ಹೊಸ ಸಿನಿಮಾ. ರಿಲೀಸ್ ಆಗೋಕೆ ರೆಡಿಯಾಗಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬರುತ್ತಿರುವ ಚಿತ್ರದಲ್ಲಿ ಪ್ರಿಯಾಂಕಾ ಅವರದ್ದು ಡಬಲ್ ಆಕ್ಟಿಂಗ್. ಡಲ್ಸೀ ಮತ್ತು ವೆರಾ ವಾಸ್ ಎಂಬ ಹುಡುಗಿಯರ ಪಾತ್ರದಲ್ಲಿ ನಟಿಸಿದ್ದಾರೆ ಪ್ರಿಯಾಂಕಾ.

 

India Vs England Pressmeet Gallery

Odeya Audio Launch Gallery