` ಅಪ್ಪ ನಟ ಸಾರ್ವಭೌಮ ಮಗ ಕಲಾ ಸಾರ್ವಭೌಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth gets new title from qatar
Puneeth gets new title from Qatar fans

ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮ ಎಂದರೆ ಡಾ.ರಾಜ್ ಕುಮಾರ್. ಅದೇ ಹೆಸರಿನ ಚಿತ್ರದಲ್ಲಿ ಪುನೀತ್ ನಟಿಸಿದ್ದಾರೆ ಎನ್ನುವುದು ಬೇರೆ ಮಾತು. ನಾಟ್ಯ ಸಾರ್ವಭೌಮ ಎಂದರೆ ಶಿವಣ್ಣ. ಅಫ್‌ಕರ‍್ಸ್.. ಅವರಿಗೆ ಪೈಪೋಟಿಯಿಲ್ಲ. ಈಗ ಪುನೀತ್ ಕಲಾ ಸಾರ್ವಭೌಮನಾಗಿದ್ದಾರೆ.

ಅಭಿಮಾನಿಗಳಿಂದ ಪವರ್ ಸ್ಟಾರ್, ರಾಜರತ್ನ ಎಂದೆಲ್ಲ ಕರೆಸಿಕೊಳ್ಳೋ ಪುನೀತ್ ಅವರಿಗೆ ಕತಾರ್ ಕನ್ನಡ ಸಂಘದವರು ಕಲಾ ಸಾರ್ವಭೌಮ ಅನ್ನೋ ಬಿರುದು ನೀಡಿದ್ದಾರೆ. ಶ್ರೀಗಂಧ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Mugilpete Shooting Pressmeet In Sakleshpura

Odeya Audio Launch Gallery