ಸ್ಯಾಂಡಲ್‌ವುಡ್‌ನ ಬುಲ್ ಬುಲ್ ಕಾಲಿವುಡ್‌ಗೆ ಹೊರಟು ನಿಂತಿದೆ. ಗುಳಿಕೆನ್ನೆ ಚೆಲುವೆಯ ಸವಾರಿ ತೆಲುಗು ಚಿತ್ರರಂಗದ ಕಡೆ ಹೊರಟಿದ್ದು, ಮೆಗಾಸ್ಟಾರ್ ಫ್ಯಾಮಿಲಿ ಹೀರೋಗೆ ಹೀರೋಯಿನ್. ಚಿರಂಜೀವಿ ಅವರ ಕುಟುಂಬದ ಕಲ್ಯಾಣ್ ದೇವ್ ಅವರ ಚಿತ್ರಕ್ಕೆ ರಚಿತಾ ರಾಮ್ ನಾಯಕಿ.
ನವೆಂಬರ್ ೨೨ರಿಂದ ಶೂಟಿಂಗ್ ಶುರುವಾಗಲಿದೆ. ಪುಲಿ ವಾಸು ಚಿತ್ರದ ನಿರ್ದೇಶಕ. ಚಿತ್ರಕ್ಕೆ ಸೂಪರ್ ಮಚ್ಚಿ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಬಾಲಕೃಷ್ಣ ಅಭಿನಯದ ಚಿತ್ರಕ್ಕೆ ಸೆಲೆಕ್ಟ್ ಆಗಿದ್ದಾರೆ ಎಂಬ ಸುದ್ದಿ ತಣ್ಣಗಾಗಿದೆ.