` ನಂಜಿ ಮ್ಯಾಲೆ ಲವ್ವಾಯ್ತು.. ಯೂಟ್ಯೂಬಲ್ಲಿ ಟ್ರೆಂಡಾಯ್ತು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
odeya duet song goes trending
Odeya Duet Song

ಚಾಲೆAಜಿAಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಡ್ಯುಯೆಟ್ ಸಾಂಗ್ ಶ್ಯಾನೆ ಲವ್ವಾಗೋಯ್ತು ನಂಜಿ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಅಭಿಮಾನಿಗಳಿಗೆ ಇಷ್ಟವಾಗಿ, ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ.

ನಂಜ ನಂಜಿಯ ಲವ್ ಕೆಮಿಸ್ಟಿç ಬೊಂಬಾಟ್ ಆಗಿದೆ. ಹೀರೋಯಿನ್ ಸನಾ ತಿಮ್ಮಯ್ಯ. ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಹೇಮಂತ್ ಮತ್ತು ಇಂದು ನಾಗರಾಜ್ ಹಾಡಿದ್ದಾರೆ. ಅರ್ಜುನ್ ಜನ್ಯಾ ಧಮಾಕಾ ಮ್ಯೂಸಿಕ್ ಕೊಟ್ಟಿದ್ದರೆ, ಎಂ.ಡಿ.ಶ್ರೀಧರ್ ನಿರ್ದೇಶನ ಮಾಡಿದ್ದಾರೆ. ಸಂದೇರ್ಶ ಬ್ಯಾನರ್ ಚಿತ್ರಕ್ಕೆ ಎನ್. ಸಂದೇಶ್ ಅವರೇ ನಿರ್ಮಾಪಕ.

Mugilpete Shooting Pressmeet In Sakleshpura

Odeya Audio Launch Gallery