` ಶ್ರಾವಣಿ ಸುಬ್ರಹ್ಮಣ್ಯದ ಮಂಜು ಸ್ವರಾಜ್ ಮನೆ ಮಾರಾಟಕ್ಕಿದೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
manju swarja's horror comedy mane maratakkidhe
Mane Maratakkidhe Movie Image

ಮನೆ ಮಾರಾಟಕ್ಕಿದೆ. ಇದು ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾ. ಈ ಚಿತ್ರದ ನಿರ್ದೇಶಕ ಮಂಜು ಸ್ವರಾಜ್. ಇದುವರೆಗೆ ಅವರು ನಿರ್ದೇಶಿಸಿರುವುದು ೪ ಸಿನಿಮಾಗಳು. ಒಂದಕ್ಕಿAತ ಒಂದು ಡಿಫರೆಂಟ್ ಎನ್ನುವುದೇ ಮಂಜು ಸ್ವರಾಜ್ ಸ್ಪೆಷಾಲಿಟಿ.

ಮೊದಲ ಚಿತ್ರ ಶಿಶಿರ. ಪ್ರೇಮಾ ಕಂ ಬ್ಯಾಕ್ ಸಿನಿಮಾ. ಒಂದು ಲೆವೆಲ್ಲಿಗೆ ಸಕ್ಸಸ್ ಆಗಿದ್ದ ಸಿನಿಮಾ, ಪ್ರೇಕ್ಷಕರನ್ನು ಥ್ರಿಲ್ ಮಾಡಿತ್ತು.

ನಂತರದ್ದು ಶ್ರಾವಣಿ ಸುಬ್ರಹ್ಮಣ್ಯ. ಗಣೇಶ್‌ಗೆ ಅತಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರವದು.

ಇನ್ನು ಶ್ರೀಕಂಠ ಚಿತ್ರ ಶಿವಣ್ಣಗೆ ಬೇರೆಯದೇ ಇಮೇಜ್ ಕೊಟ್ಟರೆ, ಪಟಾಕಿ ಚಿತ್ರ ನಕ್ಕು ನಲಿಸಿತ್ತು.

ಈಗ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಬರುತ್ತಿದ್ದಾರೆ ಮಂಜು ಮಾಂಡವ್ಯ. ಎಸ್.ವಿ. ಬಾಬು ನಿರ್ಮಾಣದ ಚಿತ್ರದಲ್ಲಿರೋದು ಕಾಮಿಡಿ ಹಾರರ್. ಇದೇ ನವೆಂಬರ್ ೧೫ಕ್ಕೆ ರಿಲೀಸ್. ಹೆದರಿಕೊಂಡು ನಗೋಕೆ ರೆಡಿಯಾಗಿ.

India Vs England Pressmeet Gallery

Odeya Audio Launch Gallery