` ಇಂದು ಅಂಬರೀಷ್ ಪುಣ್ಯತಿಥಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambi's frist death anniversary today
Ambareesh's First Death Anniversary Today

ಅಂಬರೀಷ್ ಕನ್ನಡಿಗರನ್ನು ಅಗಲಿ ನವೆಂಬರ್ ೨೪ಕ್ಕೆ ೧ ವರ್ಷ. ಆದರೆ ತಿಥಿ ಪ್ರಕಾರ ಈ ಗುರುವಾರವೇ ಬಂದಿರುವುದರಿAದ ಇಂದೇ ಪುಣ್ಯತಿಥಿ ಆಚರಣೆ ನಡೆಯುತ್ತಿದೆ. ಬೆಂಗಳೂರಿನ ಗಾಯತ್ರಿ ವಿಹಾರದ ವೃಕ್ಷ ಹಾಲ್‌ನಲ್ಲಿ `ಸ್ನೇಹ ಸಾಗರ ಪ್ರೀತಿ ಅಜರಾಮರ' ಎಂಬ ಹೆಸರಲ್ಲಿ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂಬರೀಷ್ ಕುಟುಂಬ ವರ್ಗ, ಸ್ನೇಹಿತರು, ಬಂಧುಗಳು ಹಾಗೂ ಚಿತ್ರರಂಗದ ಆಪ್ತರಿಗೆ ಆಹ್ವಾನ ನೀಡಲಾಗಿದೆ. ಮಧ್ಯಾಹ್ನ ೧೨ಕ್ಕೆ ಭೋಜನ ವ್ಯವಸ್ಥೆಯೂ ಇದೆ.

India Vs England Pressmeet Gallery

Odeya Audio Launch Gallery