ರಘುಪತಿ - ಚಿಕ್ಕಣ್ಣ, ರಾಘವ - ಸಾಧು ಕೋಕಿಲ, ರಾಜಾ - ಕುರಿ ಪ್ರತಾಪ್ ಮತ್ತು ರಾಮ್ - ರವಿಶಂಕರ್ ಗೌಡ. ಇವರೆಲ್ಲರೂ ಸೇರಿ ಒಂದು ಮನೆ ಮಾರೋಕೆ ಹೊರಡ್ತಾರೆ. ಆ ಮನೆ ಅಂತಿAಥಾ ಮನೆಯಲ್ಲ, ದೆವ್ವದ ಮನೆ. ಮುಂದೆ..
ಇದು ಹಾರರ್ ಸಿನಿಮಾ. ಆದರೆ ಕಾಮಿಡಿ ಹಾರರ್. ಶೃತಿ ಹರಿಹರನ್, ಕಾರುಣ್ಯ ರಾಮ್ ಇಬ್ಬರೂ ನಟಿಸಿರುವ ಚಿತ್ರದಲ್ಲಿ ದೆವ್ವ ಯಾರು ಅನ್ನೋದು ಅಷ್ಟೇ ಕುತೂಹಲ. ಎಸ್.ವಿ.ಬಾಬು ನಿರ್ಮಾಣದ ಚಿತ್ರಕ್ಕೆ ಮಂಜು ಸ್ವರಾಜ್ ನಿರ್ದೇಶಕ.