` ಶಿವಣ್ಣನ ಜೊತೆ ಜಗ್ಗೇಶ್ ಮುಖಾಮುಖಿ ಇಲ್ಲ..!! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kaalidasa kannada mestru and ayushamanbhava will not clash at box office
Ayushmanbhava, Kaalidasa Kannada Mestru Image

ಎಲ್ಲವೂ ಅಂದುಕೊAಡAತೆ ಪ್ಲಾನ್ ಪ್ರಕಾರವೇ ಆಗಿದ್ದರೆ, ಈ ನವೆಂಬರ್ ೧೫ಕ್ಕೆ ಕಾಳಿದಾಸ ಕನ್ನಡ ಮೇಷ್ಟುç ರಿಲೀಸ್ ಆಗಬೇಕಿತ್ತು. ನ.೧೫ಕ್ಕೆ ಆಯುಷ್ಮಾನ್ ಭವ ಬರುತ್ತಿದೆ. ಹಾಗಾದರೆ ಈ ಬಾರಿ ಶಿವರಾಜ್ ಕುಮಾರ್, ಜಗ್ಗೇಶ್ ಮುಖಾಮುಖಿಯಾಗ್ತಾರಾ ಅನ್ನೋ ಕುತೂಹಲವೂ ಇತ್ತು. ಏಕೆಂದರೆ, ಶಿವಣ್ಣ ಮತ್ತು ಜಗ್ಗೇಶ್ ಅವರ ಫ್ರೆಂಡ್‌ಶಿಪ್ ಬೇರೆಯೇ ಲೆವೆಲ್ಲಿನದ್ದು.

ಈಗ ಕಾಳಿದಾಸ ಮುಂದೆ ಹೋಗಿದ್ದಾನೆ. ನವೆಂಬರ್ ೨೨ಕ್ಕೆ ತೆರೆಗೆ ಬರಲು ನಿರ್ಧರಿಸಿ ಆಗಿದೆ.

ಕವಿರಾಜ್ ನಿರ್ದೇಶನದ ಚಿತ್ರದಲ್ಲಿ ಜಗ್ಗೇಶ್ ಕನ್ನಡ ಮೇಷ್ಟುç ಮತ್ತು ಹೆಂಡತಿಗೆ ಹೆದರುವ ಪುಕ್ಕಲು ಪ್ರಾಣಿ. ಇಂಗ್ಲಿಷ್ ನಾಸ್ತಿ. ಜಗ್ಗೇಶ್ ಅವರಿಗೆ ಹೆದರಿಸುವ ಹೆಂಡತಿ ಮೇಘನಾ ಗಾಂವ್ಕರ್. ಈ ಆಟ ನೋಡೋಕೆ ಇಷ್ಟ ಪಡುವವರು ನವೆಂಬರ್ ೨೨ರವರೆಗೆ ಕಾಯಿರಿ.

India Vs England Pressmeet Gallery

Odeya Audio Launch Gallery