` ದರ್ಶನ್ ಜೊತೆ ಮತ್ತೆ ನಟಿಸುವ ಆಸೆ - ರಾಧಿಕಾ ಕುಮಾರಸ್ವಾಮಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
radhika kumaraswamy expresses her desire to work with darshan once again
Radhika umaraswamy, Darshan

ದಮಯಂತಿ ಮತ್ತು ಭೈರಾದೇವಿ ಚಿತ್ರಗಳ ಚಿತ್ರೀಕರಣ ಮುಗಿಸಿ, ದಮಯಂತಿ ಬಿಡುಗಡೆಗೆ ಮುಂದಾಗಿರುವ ರಾಧಿಕಾ ಕುಮಾರಸ್ವಾಮಿ, ದರ್ಶನ್ ಜೊತೆ ಮತ್ತೆ ನಟಿಸುವ ಕನಸು ಹಂಚಿಕೊAಡಿದ್ದಾರೆ. ಲಕ್ಕಿ ಚಿತ್ರಕ್ಕೂ ಮೊದಲು ನಾನು ದರ್ಶನ್ ಚಿತ್ರವನ್ನು ನಿರ್ಮಿಸಬೇಕಿತ್ತು. ಆದರೆ, ಅವರಿಗೆ ಸೂಟ್ ಆಗುವ  ಕಥೆ ಸಿಕ್ಕಲಿಲ್ಲ. ಹೀಗಾಗಿ ಯಶ್ ಅವರನ್ನು ಹಾಕಿಕೊಂಡು ಲಕ್ಕಿ ಚಿತ್ರ ನಿರ್ಮಿಸಿದೆ ಎನ್ನುವ ರಾಧಿಕಾ, ಈಗಲೂ ದರ್ಶನ್ ಚಿತ್ರಕ್ಕೆ ನಿರ್ಮಾಪಕಿಯಾಗೋಕೆ ರೆಡಿ.

ಸೂಕ್ತ ಎನಿಸುವ ಕಥೆ, ನನಗೂ ಸೂಕ್ತ ಎನಿಸುವ ಪಾತ್ರ ಮತ್ತು ಅವಕಾಶ ಸಿಕ್ಕರೆ ದರ್ಶನ್ ಚಿತ್ರಕ್ಕೆ ನಿರ್ಮಾಪಕಿಯಾಗಲೂ ರೆಡಿ. ನಾಯಕಿಯಾಗಲೂ ರೆಡಿ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery