` ಆ ದೃಶ್ಯ ನೋಡಿದ ಮನೋರಂಜನ್ ಅಪ್ಪನಿಗೆ ಕೊಟ್ಟ ಲವ್ಲೀ ಸರ್ಟಿಫಿಕೇಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
manoranjan praises his father's acting in aa drishya
Manoranjan, Ravichandran

ಆ ದೃಶ್ಯ, ಥಿಯೇಟರುಗಳಲ್ಲಿ ಸೈಲೆಂಟ್ ಸದ್ದು ಮಾಡ್ತಿದೆ. ಕಾರಣ ಇಷ್ಟೆ, ಚಿತ್ರ ನೋಡಲು ಶುರುವಾದ ನಂತರ ಪ್ರೇಕ್ಷಕರು ಕೊನೆಯ ಕ್ಷಣದವರೆಗೂ ಸೈಲೆಂಟ್ ಆಗಿರಬೇಕು. ಅಷ್ಟು ಥ್ರಿಲ್ ಕೊಡುತ್ತಿದೆ ಸಸ್ಪೆನ್ಸ್ ಸಿನಿಮಾ ಆ ದೃಶ್ಯ. ಕ್ಷಣ ಕ್ಷಣಕ್ಕೂ ತಿರುವುಗಳಿರುವ.. ಬರುವ ಪುಟ್ಟ ಪುಟ್ಟ ಪಾತ್ರಗಳೂ ಕಥೆಯೊಳಗೆ ಅನಿವಾರ್ಯ ಎನಿಸುವ ರೀತಿಯಲ್ಲಿ ಮೂಡಿ ಬಂದಿರುವ ಸ್ಕಿçÃನ್ ಪ್ಲೇ ವಂಡರ್‌ಫುಲ್. ಈ ಸಿನಿಮಾ ನೋಡಿದ ರವಿಚಂದ್ರನ್ ಪುತ್ರ ಮನೋರಂಜನ್‌ಗೆ ಅಪ್ಪನಿಗೆ ಒಂದು ಲವ್ಲೀ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

``ಅಪ್ಪ ಇಷ್ಟು ಯಂಗ್ ಆಗಿ ಕಾಣಿಸಿದ್ರೆ ನಾವೆಲ್ಲಿ ಹೋಗೋದು.. ಅಪ್ಪ ಸಖತ್ ಆಗಿ ಅಭಿನಯಿಸಿದ್ದಾರೆ. ಫಸ್ಟ್ ಹಾಫ್‌ನಲ್ಲಿ ನಾವು ಗೆಸ್ ಮಾಡಿದ್ದೇ ಬೇರೆ. ಅಲ್ಲಿ ಆಗಿದ್ದೇ ಬೇರೆ. ಸಿನಿಮಾ ಸಖತ್ ಸಸ್ಪೆನ್ಸ್ ಆಗಿದೆ' ಎಂದಿದ್ದಾರೆ.

ಶಿವಗಣೇಶ್ ನಿರ್ದೇಶನದ ಆ ದೃಶ್ಯದಲ್ಲಿ ಹೀರೋಯಿನ್ ಇಲ್ಲ. ಹಾಡಿಲ್ಲ. ರೊಮ್ಯಾನ್ಸ್ ಇಲ್ಲ. ದ್ರಾಕ್ಷಿ, ಸೇಬುಗಳೂ ಇಲ್ಲ. ಜಸ್ಟ್ ರವಿಚಂದ್ರನ್ ಆ್ಯಕ್ಷನ್ ಅಷ್ಟೆ.. ಪ್ರೇಕ್ಷಕ ಥ್ರಿಲ್..

Kaalidasa Kannada Mestru Movie Gallery

Kabza Movie Launch Gallery