` ಮನೆ ಮಾರೋವ್ರು ಭಯ ಹುಟ್ಟಿಸಿ ನಗಿಸ್ತಾರೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
man maratakkidhe is a rare horror comedy in kannada
Mane Maratakkidhe Movie Image

ಮನೆ ಮಾರಾಟಕ್ಕಿದೆ ಇದೇ ವಾರ ರಿಲೀಸ್ ಆಗುತ್ತಿರೋ ಸಿನಿಮಾ. ಶೃತಿ ಹರಿಹರನ್ ನಾಯಕಿ. ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ.. ಹೀಗೆ ನಾಲ್ವರು ಕಾಮಿಡಿ ಸ್ಟಾರ್‌ಗಳಿರೋ ಸಿನಿಮಾ ಇದು. ಕಾರುಣ್ಯ ರಾಮ್ ಕೂಡಾ ಪ್ರಮುಖ ಪಾತ್ರದಲ್ಲಿರೋ ಸಿನಿಮಾ ಹೆಸರಿಗೆ ಹಾರರ್ ಆದರೂ ಟ್ರೇಲರ್ ತುಂಬಾ ಕಾಮಿಡಿಯೇ ತುಂಬಿ ಹೋಗಿದೆ.

ಎಸ್.ವಿ.ಬಾಬು ನಿರ್ಮಾಣದ ಮನೆ ಮಾರಾಟಕ್ಕಿದೆ ಚಿತ್ರಕ್ಕೆ ಮಂಜು ಸ್ವರಾಜ್ ನಿರ್ದೇಶನವಿದೆ. ಅಂದಹಾಗೆ ಕನ್ನಡದಲ್ಲಿ ಕಾಮಿಡಿ ಹಾರರ್ ಸಿನಿಮಾಗಳು ಬಹಳ ಅಪರೂಪ. ಮನೆ ಮಾರಾಟಕ್ಕಿದೆ ಆ ಜಾನರ್‌ಗೆ ಸೇರಿದ ಅಪರೂಪದ ಸಿನಿಮಾ.

Kaalidasa Kannada Mestru Movie Gallery

Kabza Movie Launch Gallery