` ಅರಿಶಿನ ಶಾಸ್ತç ಸಂಭ್ರಮದಲ್ಲಿ ರಿಷಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
actor rishi's wedding celebrations
Rishi's Pre Wedding Rituals

ಆಪರೇಷನ್ ಅಲಮೇಲಮ್ಮ, ಕವಲುದಾರಿ ಚಿತ್ರಗಳ ಮೂಲಕ ಕನ್ನಡ ಚಿತ್ರರಸಿಕರ ಹೃದಯಗೆದ್ದ ನಟ ರಿಷಿ. ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಆರ್‌ಜೆ ನೇತ್ರಾ ಅವರ ತಮ್ಮ ರಿಷಿ, ಮದುವೆಯಾಗುತ್ತಿರುವ ಹುಡುಗಿಯ ಹೆಸರು ಸ್ವಾತಿ.

ನವೆಂಬರ್ ೧೦ರಂದು ಚೆನ್ನೆöÊನಲ್ಲಿ ಮದುವೆ ನಡೆಯಲಿದ್ದು, ಅರಿಶಿಷಿನ ಶಾಸ್ತç, ಸಂಪ್ರದಾಯಗಳಲ್ಲಿ ರಿಷಿ ಸಂಭ್ರಮದಲ್ಲಿದ್ದಾರೆ. ರಿಷಿ ನಟನಾದರೆ, ಸ್ವಾತಿ ಸ್ಕಿçಪ್ಟ್ ರೈಟರ್. ರಿಷಿ ಹೊಸ ಪಾತ್ರಗಳ ಸೃಷ್ಟಿಯಲ್ಲಿ ಖುಷಿ ಕಂಡರೆ, ಸ್ವಾತಿ ಹೊಸ ಜಗತ್ತನ್ನೇ ಸೃಷ್ಟಿಸಿ ಆನಂದಿಸುವ ಬರಹಗಾರ್ತಿ. ಇದನ್ನು ಹೇಳಿಕೊಂಡಿರೋದು ಸ್ವತಃ ರಿಷಿ. ರಿಷಿ ಹೊಸ ಬದುಕಿಗೆ ಶುಭವಾಗಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery