` ಒಡೆಯ ಬಂದ ಒಡೆಯ.. ಹೇ ಒಡೆಯ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
odeya title song released
Odeya Title Song Released

ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯಾ ಸಂಗೀತ, ವ್ಯಾಸರಾಜ್ ಗಾಯನ... ಹೇ ಒಡೆಯ.. ಬಾ ಒಡೆಯ.. ಸಿಡಿಲಿವನು ದಾರಿಬಿಡಿ.. ಗುಡುಗಿವನು ದಾರಿಬಿಡಿ.. ಭಯವಾದ್ರೆ ಊರು ಬಿಡಿ.. ಬಂದಿದೆ ಬೆಂಕಿ ಕಿಡಿ.. ಎಂದು ಶುರುವಾಗೋ ಸಾಹಿತ್ಯ ದರ್ಶನ್ ಅಭಿಮಾನಿಗಳ ಎದೆಯಲ್ಲಿ ಸರಪಟಾಕಿ ಸಂಭ್ರಮ ಸೃಷ್ಟಿಸಿದೆ.

ಐದು ಅಣ್ಣತಮ್ಮಂದಿರ ಬಾಂಧವ್ಯದ ಕಥೆ. ಅಲ್ಲೊಂದು ಲವ್ ಸ್ಟೋರಿ. ಪ್ರೀತಿಸಿದವಳ ಕುಟುಂಬ ರಕ್ಷಣೆಗೆ ಎಲ್ಲ ಅವಮಾನ ಸಹಿಸಿಕೊಂಡು ನಿಲ್ಲುವ ನಾಯಕ.. ಹೀಗೆ ಆ್ಯಕ್ಷನ್ ಮತ್ತು ಸೆಂಟಿಮೆAಟ್ ಎರಡೂ ಇರುವ ಕಥೆ ತಮಿಳಿನ ವೀರಂ ಚಿತ್ರದ ರೀಮೇಕ್. ಕನ್ನಡದಲ್ಲಿ ಎಂ.ಡಿ.ಶ್ರೀಧರ್ ನಿರ್ದೇಶಕರಾಗಿದ್ದು, ದರ್ಶನ್ ಆಪ್ತಮಿತ್ರ, ಸಂದೇಶ್ ನಾಗರಾಜ್ ಪುತ್ರ ಎಂ.ಸAದೇಶ್ ನಿರ್ಮಾಪಕ. 

Kaalidasa Kannada Mestru Movie Gallery

Kabza Movie Launch Gallery