` ಬರುತ್ತಿದೆ ಆ ದೃಶ್ಯ.. ಹೆಂಗೈತೆ ರವಿಚಂದ್ರನ್ ಗೆಟಪ್ಪು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
aa drisha to release on nov 8th
Aa Drishya Movie Image

ದೃಶ್ಯ ಚಿತ್ರದಲ್ಲಿ ಮಧ್ಯಮ ವರ್ಗದ ಮನೆಯ ಯಜಮಾನನಾಗಿ, ಪತ್ನಿ, ಮಕ್ಕಳ ರಕ್ಷಣೆಗೆ ಅತಿ ದೊಡ್ಡ ರಿಸ್ಕ್ ತೆಗೆದುಕೊಳ್ಳುವ ಮಧ್ಯವಯಸ್ಕನಾಗಿ ಥ್ರಿಲ್ ಕೊಟ್ಟಿದ್ದ ರವಿಚಂದ್ರನ್, ಈಗ ಆ ದೃಶ್ಯದ ಮೂಲಕ ಮತ್ತೆ ಎದುರಾಗುತ್ತಿದ್ದಾರೆ. ಕೆ.ಮಂಜು ನಿರ್ಮಾಣದ ಸಿನಿಮಾ ನವೆಂಬರ್ 8ಕ್ಕೆ ರಿಲೀಸ್ ಆಗುತ್ತಿದೆ.

ಆ ದೃಶ್ಯಕ್ಕೆ ನಿರ್ದೇಶಕ ಜಿಗರ್‍ಥಂಡ ಖ್ಯಾತಿಯ ಶಿವಗಣೇಶ್. ಮರ್ಡರ್ ಮಿಸ್ಟರಿ ಕಥೆಯಲ್ಲಿ ರವಿಚಂದ್ರನ್ ಯಂಗ್ ಲುಕ್‍ನಲ್ಲಿ ಮಿಂಚಿದ್ದಾರೆ. ಇನ್ನೂ ಒಂದು ಗೆಟಪ್ ಇದೆಯಂತೆ. ಅದು ಸಸ್ಪೆನ್ಸ್.

ಅಚ್ಯುತ್ ಕುಮಾರ್, ರಮೇಶ್ ಭಟ್, ಯಶ್ ಶೆಟ್ಟಿ, ಅರ್ಜುನ್ ಗೌಡ, ಚೈತ್ರ ಆಚಾರ್ ನಟಿಸಿರುವ ಚಿತ್ರದಲ್ಲಿ ರವಿಚಂದ್ರನ್ ಅವರದ್ದು ತನಿಖಾಧಿಕಾರಿಯ ಪಾತ್ರ.

Shivarjun Movie Gallery

KFCC 75Years Celebrations and Logo Launch Gallery