ಆಯುಷ್ಮಾನ್ ಭವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಚಿತಾ ರಾಮ್ ಅಭಿನಯದ ಸಿನಿಮಾ. ಇದೇ ವಾರ ರಿಲೀಸ್ ಆಗುತ್ತಿರುವ ಆಯುಷ್ಮಾನ್ ಭವದಲ್ಲಿ ದಾಖಲೆಗಳ ಸುರಿಮಳೆಯೇ ಇದೆ ಎನ್ನುವುದು ವಿಶೇಷ.
ಆಯುಷ್ ವಿಶೇಷ ನಂ.1 : ದ್ವಾರಕೀಶ್ ನಿರ್ಮಾಣದ 52ನೇ ಸಿನಿಮಾ ಆಯುಷ್ಮಾನ್ ಭವ
ಆಯುಷ್ ವಿಶೇಷ ನಂ.2 : ದ್ವಾರಕೀಶ್ ಚಿತ್ರ ಬ್ಯಾನರ್‍ಗೆ ಈಗ ವಜ್ರಮಹೋತ್ಸವ ಸಂಭ್ರಮ
ಆಯುಷ್ ವಿಶೇಷ ನಂ.3 : ಪಿ.ವಾಸು, ಶಿವರಾಜ್ ಕುಮಾರ್ ಜೊತೆಯಾಗಿರುವ 2ನೇ ಸಿನಿಮಾ.
ಆಯುಷ್ ವಿಶೇಷ ನಂ.4 : ದ್ವಾರಕೀಶ್, ಪಿ.ವಾಸು ಜೊತೆಯಾಗಿರುವ 2ನೇ ಸಿನಿಮಾ
ಆಯುಷ್ ವಿಶೇಷ ನಂ.5 : ಶಿವರಾಜ್ ಕುಮಾರ್‍ಗೆ ಇದೇ ಮೊದಲ ಬಾರಿಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ
ಆಯುಷ್ ವಿಶೇಷ ನಂ.6 : ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಸಿನಿಮಾ ಆಯುಷ್ಮಾನ್ ಭವ
ಆಯುಷ್ ವಿಶೇಷ ನಂ.7 : ದ್ವಾರಕೀಶ್ ಬ್ಯಾನರ್‍ನಲ್ಲಿ ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ನಟಿಸಿದ್ದಾರೆ. ದ್ವಾರಕೀಶ್ ಚಿತ್ರ ಶುರುವಾಗಿದ್ದು ರಾಜ್ ಚಿತ್ರದ ಮೂಲಕ. 50ನೇ ವರ್ಷದ ಸಂಭ್ರಮದಲ್ಲಿರೋವಾಗ ಶಿವಣ್ಣ ಹೀರೋ