` ಡಿಸೆಂಬರ್ ತಿಂಗಳಿಗೆ ದಿನಕರ್ ತೂಗುದೀಪ್ ಹೊಸ ಸಿನಿಮಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dinkar thougadeepa's movie to start in december
Dinaker Thougadeep Image

ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಂತರ ನಿರ್ದೇಶಕ ದಿನಕರ್ ತೂಗುದೀಪ ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳೋಕೆ ಸಿದ್ಧರಾಗುತ್ತಿದ್ದಾರೆ. ಹೊಸದೊಂದು ಕಥೆ ಸಿದ್ಧ ಮಾಡುತ್ತಿದ್ದಾರೆ. ಸ್ಟಾರ್ ಯಾರು..? ಕಥೆಯ ಎಳೆ ಏನು..? ಇದ್ಯಾವುದನ್ನೂ ದಿನಕರ್ ಹೇಳುತ್ತಿಲ್ಲ.

ಹೊಸ ಸಿನಿಮಾ ಸಿದ್ಧತೆ ನಡೀತಾ ಇದೆ. ಸ್ಕ್ರಿಪ್ಟ್ ವರ್ಕ್ ಶುರುವಾಗಿದೆ. ತಲೆಯಲ್ಲಿ ಯಾವುದೇ ಸ್ಟಾರ್ ನಟ ಇಲ್ಲ. ಬರವಣಿಗೆ ಮುಗಿಯುವುದಕ್ಕೆ ಸ್ವಲ್ಪ ಸಮಯ ಬೇಕು. ಬಹುತೇಕ ಡಿಸೆಂಬರ್ ಹೊತ್ತಿಗೆ ಸಿನಿಮಾ ಶುರುವಾಗಬಹುದು ಎಂದಿದ್ದಾರೆ ದಿನಕರ್.

Kaalidasa Kannada Mestru Movie Gallery

Kabza Movie Launch Gallery