` ಬಾಕ್ಸಾಫೀಸಲ್ಲಿ ಚೇತನ್-ಮುರಳಿ ಭರಭರ ಭರಾಟೆ : ಎಷ್ಟು ಕೋಟಿ ಕಲೆಕ್ಷನ್..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bharaate magic in box office
Bharaate Box Office Magic

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ, ನಿರೀಕ್ಷಿಸಿದ್ದಂತೆಯೇ ಅಬ್ಬರಿಸುತ್ತಿದೆ. ಭರ್ಜರಿ ಚೇತನ್ ಮತ್ತೊಮ್ಮೆ ತಾವು ಬಾಕ್ಸಾಫೀಸ್ ಬಹದ್ದೂರ್ ಎಂದು ಸಾಬೀತು ಮಾಡಿದ್ದಾರೆ. ಶ್ರೀಲೀಲಾ 2ನೇ ಚಿತ್ರದಲ್ಲೂ ಲಕ್ಕಿ ಎಂದು ಸಾಬೀತು ಮಾಡಿದ್ದರೆ, ನಿರ್ಮಾಪಕ ಸುಪ್ರೀತ್ ಮೊದಲ ಚಿತ್ರದಲ್ಲಿಯೇ ಗೆದ್ದು ಬೀಗಿದ್ದಾರೆ. ಭರಾಟೆ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡ್ತಿದೆ.

ರಿಲೀಸ್ ಆಗುವ ಮೊದಲೇ 30 ಕೋಟಿ ಬ್ಯುಸಿನೆಸ್ ಮಾಡಿದ್ದ ಭರಾಟೆ, ಮೊದಲ ವಾರ ಮುಗಿಯುವ ಮೊದಲೇ 25 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಮೊದಲ ದಿನ 8 ಕೋಟಿಗೂ ಹೆಚ್ಚು, 2ನೇ ದಿನ ಸುಮಾರು 7 ಕೋಟಿ ಹಾಗೂ 3ನೇ ದಿನ ಮತ್ತೆ 8 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ. 

Kaalidasa Kannada Mestru Movie Gallery

Kabza Movie Launch Gallery