` ಮಾರುಕಟ್ಟೆಯಲ್ಲೀಗ ದರ್ಶನ್ ಶಟ್ರ್ಸ್ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
darshan shirt enters market
Darshan Shirt

ಮೋದಿ ಶರ್ಟ್, ಕ್ರಿಕೆಟ್ ಸ್ಟಾರ್ಸ್ ಶಟ್ರ್ಸ್, ಟೀಂ ಬ್ರಾಂಡಿಂಗ್ ಶಟ್ರ್ಸ್ ನೋಡಿದ್ದೀರಿ. ಇತ್ತೀಚೆಗೆ ಅಣ್ಣಾವ್ರ ಶರ್ಟುಗಳೂ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದವು. ಈಗ ದರ್ಶನ್ ಶರ್ಟುಗಳು ಎಂಟ್ರಿ ಕೊಟ್ಟಿವೆ.

ಅಫ್‍ಕೋರ್ಸ್.. ಈ ದರ್ಶನ್ ಶರ್ಟುಗಳ ಸೃಷ್ಟಿಕರ್ತ ಅಪ್ಪಟ ದರ್ಶನ್ ಅಭಿಮಾನಿ. ದರ್ಶನ್ ಅಭಿನಯದ ಬೇರೆ ಬೇರೆ ಚಿತ್ರಗಳ ದರ್ಶನ್ ಅವರದ್ದೇ ಫೋಟೋಗಳು ಶರ್ಟುಗಳ ಮೇಲೆ ಪ್ರಿಂಟ್ ಮಾಡಿಸಿ ಆನ್‍ಲೈನ್ ಮಾರ್ಕೆಟ್ಟಿಗೆ ಬಿಟ್ಟಿದ್ದಾನೆ. ಸದ್ಯಕ್ಕೆ ಆತನ ಹೆಸರು, ಡೀಟೈಲ್ಸ್ ಸಸ್ಪೆನ್ಸ್. ಮಾರುಕಟ್ಟೆಯಲ್ಲಿ ದರ್ಶನ್ ಶರ್ಟುಗಳ ಹವಾ ಹೀಗೆ ಶುರುವಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery