` ಜೋಗಿ ಪ್ರೇಮ್, ಚಿರು ಸರ್ಜಾ, ವಿನೋದ್ ಪ್ರಭಾಕರ್ ಸಂಗಮ ಫಿಕ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
jogi prem, chiru sarja, vinod prabhakar in a multi starrer film
Chiru Sarja, Jogi Prem, Vinod Prabhakar

ನಿರ್ದೇಶಕ ಜೋಗಿ ಪ್ರೇಮ್, ಚಿರಂಜೀವಿ ಸರ್ಜಾ ಮತ್ತು ವಿನೋದ್ ಪ್ರಭಾಕರ್ ಒಟ್ಟಿಗೇ ಸಿನಿಮಾ ಮಾಡಲು ರೆಡಿಯಾಗಿದ್ದಾರಂತೆ. ಹೊಸ ನಿರ್ದೇಶಕರೊಬ್ಬರ ಕಥೆಗೆ ಓಕೆ ಎಂದಿದ್ದಾರಂತೆ ಮೂರೂ ಜನ. ಆದರೆ ಚಿತ್ರವಿನ್ನೂ ಆರಂಭಿಕ ಹಂತದಲ್ಲಿದೆ.

ಚಿರು ಸದ್ಯಕ್ಕೆ ಸಿಕ್ಕಾಪಟ್ಟೆ ಬ್ಯುಸಿ ಇರುವ ಕಲಾವಿದ. ಒಟ್ಟೊಟ್ಟಿಗೇ ನಾಲ್ಕೈದು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ತ ಜೋಗಿ ಪ್ರೇಮ್ ಏಕ್ ಲವ್ ಯಾ ಚಿತ್ರದ ನಿರ್ದೇಶನದಲ್ಲಿ ಬ್ಯುಸಿ. ಇತ್ತ ವಿನೋದ್ ಪ್ರಭಾಕರ್ ಕೈಲಿ ಕೂಡಾ 2 ಸಿನಿಮಾಗಳಿವೆ. ಹೀಗಿರುವಾಗ ಈ ಕಾಂಬಿನೇಷನ್ ಸಿನಿಮಾ ಯಾವಾಗ..?

ಕಥೆ ಕೇಳಿದ್ದೇವೆ, ಇನ್ನೂ ಫೈನಲ್ ಆಗಿಲ್ಲ ಎನ್ನುವ ಚಿರಂಜೀವಿ ಸರ್ಜಾ ಕನ್ನಡಕ್ಕೆ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸಿಗ್ನಲ್‍ನ್ನಂತೂ ಕೊಟ್ಟಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery