` ಬೆಳಗೆರೆ ದೊಡ್ಮನೆ ವಾಸ ಒಂದೇ ವಾರ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ravi belegere o exit from big boss this weekend
Ravi Belegere

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಇರೋದು ಒಂದೇ ಒಂದು ವಾರ. ಅದನ್ನು ಬಿಗ್ ಬಾಸ್ ಅಧಿಕೃತವಾಗಿ ಪ್ರಕಟಿಸಿದೆ. ಬಿಗ್ ಮನೆ ಸೇರಿದ ಮೊದಲ ದಿನವೇ ಶುಗರ್ ಜಾಸ್ತಿಯಾಗಿದೆ ಎಂದು ಆಸ್ಪತ್ರೆ ಸೇರಿದ್ದ ರವಿ ಬೆಳಗೆರೆ, ಸಂಜೆ ವಾಪಸ್ ಆದ್ರು. ಮನೆಯವರೆಲ್ಲರ ಜೊತೆ ಖುಷಿ ಖುಷಿಯಾಗಿಯೇ ಇದ್ರು. ಈ ನಡುವೆಯೇ ಬಿಗ್ ಬಾಸ್ ಈ ಘೋಷಣೆ ಮೊಳಗಿಸಿದೆ.

ರವಿ ಬೆಳಗೆರೆ ಈ ಶನಿವಾರ ಬಿಗ್ ಬಾಸ್ ಮನೆಯಿಂದ ಹೊರನಡೆಯಲಿದ್ದಾರೆ. ವೈದ್ಯರ ಸೂಚನೆಯಂತೆ ಅವರು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿರೋದು ಸಾಧ್ಯವಿಲ್ಲ. ಹೀಗಾಗಿ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಒಂದು ವಾರದ ಅತಿಥಿ ಅಷ್ಟೆ.

Kaalidasa Kannada Mestru Movie Gallery

Kabza Movie Launch Gallery