` ನಗಿಸುವುದೇ ನಮ್ ಧರ್ಮ : ಎಲ್ಲಿದ್ದೆ ಇಲ್ಲೀ ತನಕ ಮನರಂಜನೆಯ ಸೃಜಪಾಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ellidhe illitanaka is full of comedy
Ellidhe Illitanaka Movie Image

ಸೃಜನ್ ಲೋಕೇಶ್, ಹರಿಪ್ರಿಯಾ, ತಬಲಾ ನಾಣಿ, ಗಿರಿ, ತಾರಾ, ಸಾಧುಕೋಕಿಲ, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್, ಅವಿನಾಶ್.. ಇವರೆಲ್ಲರ ಜೊತೆ ಗಿರಿಜಾ ಲೋಕೇಶ್. ನಗಿಸುವವರ ಸೈನ್ಯವೇ ಚಿತ್ರದಲ್ಲಿದೆ. ಜೊತೆಗೆ ಚಿತ್ರತಂಡ ಹೇಳುತ್ತಿರುವುದು ಒಂದೇ ಮಾತು. ಇದೊಂದು ಅಪ್ಪಟ ಮನರಂಜನೆಯ ಸಿನಿಮಾ. ನಗಿಸುವುದೇ ನಮ್ಮ ಧರ್ಮ.

ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತ ಮಜವಾದ ಕಥೆ ಚಿತ್ರದಲ್ಲಿದೆ. ಥಿಯೇಟರಿಗೆ ಎಂಟ್ರಿ ಕೊಟ್ಟವರು ಆರಂಭದಿಂದ ಕೊನೆಯವರೆಗೆ ನಗುತ್ತಾ ನಗುತ್ತಾ ಹೋಗುತ್ತಾರೆ ಎಂಬ ಅಪ್ಪಟ ಪ್ರಾಮಿಸ್ ಮಾಡಿದ್ದಾರೆ ಸೃಜನ್ ಲೋಕೇಶ್.

ಚಿತ್ರದ ನಿರ್ದೇಶಕ ತೇಜಸ್ವಿಗೆ ಇದು ಮೊದಲ ಸಿನಿಮಾ. ಸೃಜನ್ ಅವರು ಒಂದು ದೃಶ್ಯವನ್ನು ಹಲವು ರೀತಿಯಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತಾರೆ. ಅವರೊಬ್ಬ ಪರ್ಫೆಕ್ಟ್ ಆ್ಯಕ್ಟರ್ ಎಂದಿದ್ದಾರೆ ತೇಜಸ್ವಿ.

Adhyaksha In America Success Meet Gallery

Ellidhe Illitanaka Movie Gallery