` ಶೆರ್ಲಾಕ್ ಹೋಮ್ಸ್.. ಭಕ್ತ ಪ್ರಹ್ಲಾದ.. ಅವನೇ ಶ್ರೀಮನ್ನಾರಾಯಣ.. ಏನಪ್ಪಾ ಲಿಂಕು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
avane srimanaaryana and sherlock holmes link
Avane Srimannarayana

ಶೆರ್ಲಾಕ್ ಹೋಮ್ಸ್.. ಇಂಗ್ಲಿಷ್ ಕಾದಂಬರಿಗಳಲ್ಲಿ ಬರುವ ಫೇಮಸ್ ಡಿಟೆಕ್ಟಿವ್.

ಅವನೇ ಶ್ರೀಮನ್ನಾರಾಯಣ.. ಭಕ್ತ ಪ್ರಹ್ಲಾದ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಹಿರಣ್ಯಕಶಿಪು ರೋಷಾವೇಷದಿಂದ ಪ್ರಹ್ಲಾದನನ್ನು ಪ್ರಶ್ನಿಸಿದಾ ಪ್ರಹ್ಲಾದ ಕುಮಾರ ಹೇಳುವ ಉತ್ತರ. ಹೀಗಾಗಿ ಅಣ್ಣಾವ್ರು, ಪುನೀತ್ ಡೈಲಾಗ್‍ಗೆ ಈ ಸಿನಿಮಾ ತುಂಬಾ ಹತ್ತಿರ.

ಈಗ ಪ್ರಶ್ನೆ, ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಹೀರೋ ರಕ್ಷಿತ್ ಶೆಟ್ಟಿ ಪಾತ್ರದ ಹೆಸರು ನಾರಾಯಣ. ಶೆರ್ಲಾಕ್ ಹೋಮ್ಸ್ ಅವತಾರ. ಈಗ ಪೋಸ್ಟ್ ಪ್ರೊಡಕ್ಷನ್ ಮುಕ್ತಾಯ ಹಂತಕ್ಕೆ ಬಂದಿದೆ.

ರಕ್ಷಿತ್ ಶೆಟ್ಟಿ ಎದುರು ಶಾನ್ವಿ ಹೀರೋಯಿನ್ ಆಗಿದ್ದಾರೆ. ಸಚಿನ್ ರವಿ ಡೈರೆಕ್ಟರ್. ಕಿರಿಕ್ ಪಾರ್ಟಿ ಕ್ರೇಜ್, ರಕ್ಷಿತ್ ಶೆಟ್ಟಿ ಇಮೇಜ್‍ನಿಂದಾಗಿ ಎಲ್ಲ ಭಾಷೆಗಳಲ್ಲೂ ಕುತೂಹಲ ಮತ್ತು ನಿರೀಕ್ಷೆ ಇದೆ. ಡಬ್ಬಿಂಗ್ ಬಿರುಸಾಗಿ ಸಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. 

Shivarjun Movie Gallery

Popcorn Monkey Tiger Movie Gallery