` ಆಗ ಬಜೆಟ್ಟೇ 60 ಲಕ್ಷ.. ಹೊಸ ಟೆಕ್ನಾಲಜಿಗೆ 1 ಕೋಟಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
interestiong truth behind digitizalition of nishkarsha
BC Patil

ನಿಷ್ಕರ್ಷ ಚಿತ್ರ ರಿಲೀಸ್ ಆಗಿದ್ದುದು 1993ರಲ್ಲಿ. ವಿಷ್ಣುವರ್ಧನ್, ಅನಂತ್ ನಾಗ್ ಅವರಂತಹ ಸ್ಟಾರ್ ನಟರಿದ್ದರೂ ಆಗ ಇಡೀ ಚಿತ್ರಕ್ಕೆ ಖರ್ಚಾಗಿದ್ದುದು 60 ಲಕ್ಷ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಿನಿಮಾ, ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆಂದೇ ಈ ವಾರ ರಿ-ರಿಲೀಸ್ ಆಗುತ್ತಿದೆ.

ವಿಶೇಷವೇನು ಗೊತ್ತೇ.. ಅದೇ ಚಿತ್ರವನ್ನು ಹೊಸ ಟೆಕ್ನಾಲಜಿಯಲ್ಲಿ ರಿಲೀಸ್ ಮಾಡಲು ಆಗಿರುವ ವೆಚ್ಚ. ಚಿತ್ರದ ಮರುಬಿಡುಗಡೆಗಾಗಿಯೇ 1 ಕೋಟಿ ಖರ್ಚಾಗಿದೆಯಂತೆ. ಚಿತ್ರವನ್ನು ಡಿಜಿಟಲ್ ರೂಪಕ್ಕಿಳಿಸಲು ಈಶ್ವರ್ ಮುಂಬೈ, ಬೆಂಗಳೂರಿಗೆ ಸತತವಾಗಿ ಓಡಾಡಿದ್ದಾರೆ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಸೆ.18ರಂದು ವಿಷ್ಣು ಹುಟ್ಟುಹಬ್ಬವಾದರೆ, ಸೆ.20ರಂದು ಸಿನಿಮಾ ರಿಲೀಸ್.

Ayushmanbhava Movie Gallery

Ellidhe Illitanaka Movie Gallery