` ಮಾಸ್ಟರ್ ಪೀಸ್ ಡೈರೆಕ್ಟರ್ ಜೊತೆ ಉಪ್ಪಿ ಹೊಸ ಚಿತ್ರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra's next with master piece movie director
Upendra

ಅಣ್ಣಯ್ಯ, ಬಿಂದಾಸ್, ದೊರೆ ಹಾಗೂ ಇತ್ತೀಚೆಗಷ್ಟೇ ರನ್ನ ಚಿತ್ರ ನಿರ್ಮಿಸಿದ್ದ ಎಂ. ಚಂದ್ರಶೇಖರ್ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಉಪೇಂದ್ರ ಹೀರೋ. ನಿರ್ದೇಶಕರಾಗಿರುವುದು ಮಾಸ್ಟರ್ ಪೀಸ್ ನಿರ್ದೇಶಕ ಮಂಜು ಮಾಂಡವ್ಯ.

ನವೆಂಬರ್ ಹೊತ್ತಿಗೆ ಚಿತ್ರದ ಕಂಪ್ಲೀಟ್ ವಿವರ ಕೊಡುತ್ತೇನೆ. ಚಿತ್ರದ ಕಥೆಗೆ ಉಪೇಂದ್ರ ಓಕೆ ಎಂದಿದ್ದಾರೆ. ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಸಂಕ್ರಾಂತಿಗೆ ಚಿತ್ರದ ಮುಹೂರ್ತ ನಡೆಯಲಿದೆ. ಇದು ನಮ್ಮ ಬ್ಯಾನರ್‍ನ 14ನೇ ಚಿತ್ರ ಎಂದು ಮಾಹಿತಿ ನೀಡಿದ್ದಾರೆ ಚಂದ್ರಶೇಖರ್.

Ayushmanbhava Movie Gallery

Ellidhe Illitanaka Movie Gallery