` ಗಣೇಶ್ ಗೀತಾಗೆ ಆಟೋ ಸ್ಟಾರ್ಸ್ ಪ್ರಚಾರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
auto drivers campaign for geetha
Auto Drivers Campaign for Geetha

ಗೋಲ್ಡನ್ ಸ್ಟಾರ್ ಅಭಿನಯದ ಗೀತಾ ಚಿತ್ರದ ಪ್ರಚಾರಕ್ಕೆ ಗಣೇಶ್ ಅವರಿಗಿಂತ ಮೊದಲು ಆಟೋ ಸ್ಟಾರ್ಸ್ ಕೈ ಹಾಕಿದ್ದಾರೆ. ಸೆ.27ರಂದು ರಿಲೀಸ್ ಆಗುತ್ತಿರುವ ಚಿತ್ರವನ್ನು ಆಟೋ ಚಾಲಕರೇ ಪ್ರಚಾರ ಮಾಡುತ್ತಿದ್ದಾರೆ.

ಅದಕ್ಕೆ ಕಾರಣ ಚಿತ್ರದ ಟೈಟಲ್ ಗೀತಾ. ಗೀತಾ, ಶಂಕರ್ ನಾಗ್ ಚಿತ್ರ. ಹೀಗಾಗಿಯೇ ಶಂಕರ್ ನಾಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಿರುವ ಆಟೋ ಚಾಲಕರು ಗೀತಾ ಚಿತ್ರದ ಪೋಸ್ಟರ್ ಮೆರವಣಿಗೆ ಮಾಡಿದ್ದಾರೆ. ಗಣೇಶ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಶುಭ ಕೋರಿದ್ದಾರೆ.

Ayushmanbhava Movie Gallery

Ellidhe Illitanaka Movie Gallery