` ಹೈಸ್ಕೂಲ್ ಹುಡುಗಿ ಐಶಾನಿ ಕಾಲೇಜು ಹುಡುಗನ ಬೆನ್ನು ಬಿದ್ದಾಗ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
aishani shetty as high school girl in nani b com
Aishani Shetty

ನಡುವೆ ಅಂತವಿರಲಿ ಚಿತ್ರದಲ್ಲಿ ಹದಿ ಹರೆಯದ ಹುಡುಗಿಯಾಗಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಐಶಾನಿ ಶೆಟ್ಟಿ, ಈಗ ಇನ್ನೂ ಚಿಕ್ಕೋರಾಗಿದ್ದಾರೆ. ಹೈಸ್ಕೂಲ್ ಹುಡುಗಿಯಾಗಿದ್ದಾರೆ. ಅದೂ ಕಾಲೇಜು ಹುಡುಗನನ್ನು ಪ್ರೀತಿಸುವ, ಅವನಿಗಾಗಿ ಹಿಂದೆ ಹಿಂದೆ ಸುತ್ತುವ ಪಾತ್ರದಲ್ಲಿ ನಟಿಸಿದ್ದಾರೆ ಐಶಾನಿ ಶೆಟ್ಟಿ.

ನಮ್ ಗಣಿ ಬಿ.ಕಾಂ ಪಾಸು ಚಿತ್ರದಲ್ಲಿ ಐಶಾನಿ ಶೆಟ್ಟಿ ನಾಯಕಿ. ಅಭಿಷೇಕ್ ಶೆಟ್ಟಿ ಚಿತ್ರದ ನಾಯಕ ಮತ್ತು ನಿರ್ದೇಶಕ. ನಾಗೇಶ್ ಕುಮಾರ್ ನಿರ್ಮಾಪಕ. ರಚನಾ ದಶರಥ್, ಪಲ್ಲವಿ ಗೌಡ ಎಂಬ ಇನ್ನಿಬ್ಬರು ಚೆಲುವೆಯರೂ ಚಿತ್ರದಲ್ಲಿದ್ದಾರೆ.

Ayushmanbhava Movie Gallery

Ellidhe Illitanaka Movie Gallery