` ಒಡೆಯನ ಅದೊಂದು ಲುಕ್ಕಿಗೇ ಚಿತ್ತಾದ್ರು ಫ್ಯಾನ್ಸು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
odeya making video leaked
Odeya Making Video Leaked

ಯಜಮಾನ, ಕುರುಕ್ಷೇತ್ರ ಚಿತ್ರಗಳ ಸತತ ಹಿಟ್ ಕೊಟ್ಟಿರುವ ದರ್ಶನ್, ಮತ್ತೊಂದು ಭರ್ಜರಿ ಸೌಂಡಿಗೆ ರೆಡಿಯಾಗುತ್ತಿದ್ದಾರೆ. ಅದು ಒಡೆಯ ಚಿತ್ರದ ಮೂಲಕ. ವರ್ಷಾಂತ್ಯದಲ್ಲಿ ಸಿನಿಮಾ ರಿಲೀಸ್ ಸಾಧ್ಯತೆ ಇದೆ. ಅದೇನೇ ಶಿಸ್ತು ಪಾಲನೆ ಮಾಡಿದರೂ.. ಒಡೆಯ ಚಿತ್ರದ ಚಿತ್ರೀಕರಣದ ಪುಟ್ಟದೊಂದು ವಿಡಿಯೋ ಅದು  ಹೇಗೋ ಲೀಕ್ ಆಗಿದೆ.

ಇದು ಆ ವಿಡಿಯೋದಲ್ಲಿರುವ ಚಿತ್ರ. ಮಗುವೊಂದರ ಜೊತೆ ದರ್ಶನ್ ಆಡುತ್ತಿರುವ ವಿಡಿಯೋದ ಫೋಟೋ ಇದು. ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕ. ನೀಟಾಗಿ ಟ್ರಿಮ್ ಮಾಡಿರುವ ಗಡ್ಡ, ವೈಟ್ & ವೈಟ್‍ನಲ್ಲಿ ದರ್ಶನ್ ಕ್ಯೂಟ್ ಆಗಿದ್ದಾರೆ. ಒಡೆಯನ ಎದುರು ರಾಘವಿ ನಾಯಕಿ. ದೇವರಾಜ್ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. 

Geetha Movie Gallery

Ombattane Dikku Launch Meet Gallery