sಸೆ.16ರಂದು ಕಾಯುತ್ತಿರಿ, ಥಂಡರ್ ಬರಲಿದೆ. ಇದು ಜಾಹಿರಾತಿನ ಪ್ರೋಮೋ ವಿಡಿಯೋ. ಹಾಲಿವುಡ್ ಸ್ಟೈಲ್ ಲುಕ್‍ನಲ್ಲಿ ಥೇಟು ಬಿರುಗಾಳಿಯಂತೆಯೇ ಕಾಣುತ್ತಿರೋ ಯಶ್ ಹವಾ ಎಬ್ಬಿಸಿಬಿಟ್ಟಿದ್ದಾರೆ.
ಸೆ.16ರಂದು ಉದ್ಭವವಾಗುವ ಬಿರುಗಾಳಿ ಏನು..? ಬಿಯೋರ್ಡ್ ಥಂಡರ್ ಅಂದ್ರೆ ಏನು..? ಉತ್ತರ ಗೊತ್ತಿಲ್ಲ. ಹುಳವನ್ನಂತೂ ಬಿಟ್ಟಾಗಿದೆ. ಇಷ್ಟಕ್ಕೂ ಈ ಸ್ಟೇಟಸ್‍ನ ಮರ್ಮವೇ ಅದು. ಕುತೂಹಲ ಹೆಚ್ಚಿಸುವುದು.