` ಪವರ್ ಫುಲ್ ಕಂಠಕ್ಕೆ ಕೆಚ್ಚೆದೆಯ ಕನ್ನಡಿಗರ ಕರತಾಡನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth's powerful voice for geetha song
Kannadiga Song from Geetha Movie

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಹಾಡು ಹೊರಬಿದ್ದಿದೆ. ಕನ್ನಡ ಕನ್ನಡ ಕನ್ನವಡವೇ ಸತ್ಯ.. ಎಂಬ ಈ ಹಾಡನ್ನು ಬರೆದಿರೋದು ಬೊಂಬೆ ಹೇಳುತೈತೆ ಖ್ಯಾತಿಯ ಸಂತೋಷ್ ಆನಂದರಾಮ್. ತಮ್ಮ ಗೆಳೆಯ ಮತ್ತು ಶಿಷ್ಯ ಎರಡೂ ಆಗಿರುವ ವಿಜಯ್ ನಾಗೇಂದ್ರ ಅವರಿಗಾಗಿ ಬರೆದಿರುವ ಗೀತೆಯಿದು.

ಇನ್ನು ಈ ಹಾಡಿಗೆ ಅಷ್ಟೇ ಪವರ್‍ಫುಲ್ಲಾಗಿ ಹಾಡಿರೋದು ಪುನೀತ್ ರಾಜ್‍ಕುಮಾರ್. ಪುನೀತ್ ಗಟ್ಟಿ ಧ್ವನಿ, ಹಾಡನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದಿದೆ. ಹಾಡು ಭರ್ಜರಿ ಸದ್ದು ಮಾಡ್ತಿದೆ. ಸೈಯ್ಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ನಿರ್ಮಾಣದ ಗೀತಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.