` ಕಣ್ಸನ್ನೆ ಚೆಲುವೆ ಕೆ.ಮಂಜು ಚಿತ್ರಕ್ಕೆ ಹೀರೋಯಿನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
priya varrier to debut in kannada films with vishnu priya
Priya Varrier

ನಿರ್ಮಾಪಕ ಕೆ.ಮಂಜು ಹೊಸ ಚಿತ್ರ ವಿಷ್ಣುಪ್ರಿಯ ಶುರುವಾಗುತ್ತಿದೆ. ನೈಜ ಘಟನೆಯನ್ನಾಧರಿಸಿ ಸಿದ್ಧವಾಗುತ್ತಿರುವ ಹೊಸ ಚಿತ್ರಕ್ಕೆ ಮಂಜು ಅವರ ಮಗ ಪಡ್ಡೆಹುಲಿ ಶ್ರೇಯಸ್ ನಾಯಕ. ಶ್ರೇಯಸ್‍ಗೆ ನಾಯಕಿಯಾಗಿ ಬರ್ತಿರೋದು ಮಲಯಾಳಂ ಬೆಡಗಿ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್.

ಮಲಯಾಳಂ ನಿರ್ದೇಶಕ ವಿ.ಕೆ.ಪ್ರಕಾಶ್ ನಿರ್ದೇಶಿಸುತ್ತಿರುವ ಚಿತ್ರ ವಿಷ್ಣುಪ್ರಿಯ. ವಿ.ಕೆ.ಪ್ರಕಾಶ್ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ, ಸಾವಿರಾರು ಜಾಹೀರಾತುಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ. ಕನ್ನಡದಲ್ಲಿದು ಮೊದಲ ಸಿನಿಮಾ.

Sagutha Doora Doora Movie Gallery

Popcorn Monkey Tiger Movie Gallery