` ಬಜಾರ್ ಧನ್ವೀರ್.. ಶೋಕ್ದಾರ್ ಆದ್ರು ಕಣ್ರಿ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bazaar fame dhanveer is now shokidhaar
Dhanveer

ಬಜಾರ್ ಚಿತ್ರದ ಮೂಲಕ ಭರ್ಜರಿ ಹವಾ ಎಬ್ಬಿಸಿದ್ದ ನಟ ಧನ್ವೀರ್, ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ. ಹೊಸ ಚಿತ್ರಕ್ಕೆ ಭರಾಟೆ ಸುಪ್ರೀತ್ ನಿರ್ಮಾಪಕರಾದರೆ, ಭರ್ಜರಿ ಚೇತನ್ ಅವರದ್ದೇ ಕಥೆ. ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿ ಆದಿತಿ ಪ್ರಭುದೇವ, ಪಾರಿವಾಳಗಳ ಜೊತೆ ಆಟವಾಡಿದ್ದ ಧನ್ವೀರ್, ಹೊಸ ಚಿತ್ರದಲ್ಲಿ ಫುಲ್ ರೊಮ್ಯಾಂಟಿಕ್ ಹೀರೋ ಅಗಿ ಮಿಂಚಲಿದ್ದಾರೆ.

ಪಾತ್ರಕ್ಕಾಗಿ ಫುಲ್ ತಯಾರಿ ನಡೆಸಿರುವ ಧನ್ವೀರ್, ತಂದೆಯ ಹುಟ್ಟುಹಬ್ಬದ ಖುಷಿಯ ಜೊತೆ ಜೊತೆಗೇ ಶೋಕ್ದಾರ್ ಖುಷಿಯಲ್ಲಿದ್ದಾರೆ.