` ಯಮಧರ್ಮರಾಯ ಚಿಕ್ಕಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chikkanna as yamadharmaraa in his next film bllgates
Chikkanna

ಕಾಮಿಡಿ ಸ್ಟಾರ್ ಚಿಕ್ಕಣ್ಣ ಯಮಧರ್ಮನಾಗುತ್ತಿದ್ದಾರೆ. ಛೆ.. ಛೆ.. ಹಿಂಗ್ಯಾಕಾಯ್ತು ಅಂದ್ಕೋಬೇಡಿ.. ಚಿಕ್ಕಣ್ಣ ಬಿಲ್‍ಗೇಟ್ಸ್ ಅನ್ನೋ ಹೆಸರಿನ ಚಿತ್ರಕ್ಕೆ ಹೀರೋ. ಈ ಚಿತ್ರದಲ್ಲಿ ಅವರು ಯಮಧರ್ಮರಾಯನ ಗೆಟಪ್ಪಿನಲ್ಲಿ ಕಂಗೊಳಿಸಿದ್ದಾರೆ.

ಕನ್ನಡದಲ್ಲಿ ಯಮ ಅಂದಕೂಡ್ಲೇ ನೆನಪಾಗೋದು ದೊಡ್ಡಣ್ಣ.. ಮತ್ತವರ ಯಮಹೋ.. ಯಮಹ ಅನ್ನೋ ಡೈಲಾಗು. ಈಗ ಆ ಗೆಟಪ್ಪಿನಲ್ಲಿ ಬರ್ತಿರೋದು ಚಿಕ್ಕಣ್ಣ. ವಸಂತ್ ಕುಮಾರ್, ಶ್ರೀನಿವಾಸ್ ಎಂಬುವವರು ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಶ್ರೀನಿವಾಸ್ ನಿರ್ದೇಶಕ. ಚಿಕ್ಕಣ್ಣ ಜೊತೆ ಶಿಶಿರ, ರೋಜಾ, ಅಕ್ಷತ್ ರೆಡ್ಡಿ ನಟಿಸುತ್ತಿದ್ದಾರೆ.

Shivarjun Movie Gallery

Popcorn Monkey Tiger Movie Gallery