Print 
komal kongka pass,

User Rating: 0 / 5

Star inactiveStar inactiveStar inactiveStar inactiveStar inactive
 
komal's next is kongka pass
Komal Image from Kongka Pass Movie

ನಟ ಕೋಮಲ್ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕರಾಗುತ್ತಿದ್ದಾರೆ. ನಿರ್ಮಾಪಕರೂ ಅವರೇ. ಚಿತ್ರದ ಟೈಟಲ್ ಕೊಂಕಾಪಾಸ್.

ಕೊಂಕಾ ಪಾಸ್ ಅನ್ನೋದು ಇಂಡಿಯಾ-ಚೀನಾ ಬಾರ್ಡರ್‍ನಲ್ಲಿ ಬರೋ ಪ್ರದೇಶದ ಹೆಸರು. ಹಾಗಾದರೆ ಚಿತ್ರದ ಕಥೆ ಏನಿರಬಹುದು..? ಆ ಕುತೂಹಲಕ್ಕೆ ಸ್ವಲ್ಪ ವೇಯ್ಟ್ ಮಾಡಿ, ಚಿತ್ರವಿನ್ನೂ ಪ್ರೀಪ್ರೊಡಕ್ಷನ್ ಹಂತದಲ್ಲಿದೆ ಎನ್ನುತ್ತಿದ್ದಾರೆ ಕೋಮಲ್.