ನಟ ಕೋಮಲ್ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕರಾಗುತ್ತಿದ್ದಾರೆ. ನಿರ್ಮಾಪಕರೂ ಅವರೇ. ಚಿತ್ರದ ಟೈಟಲ್ ಕೊಂಕಾಪಾಸ್.
ಕೊಂಕಾ ಪಾಸ್ ಅನ್ನೋದು ಇಂಡಿಯಾ-ಚೀನಾ ಬಾರ್ಡರ್‍ನಲ್ಲಿ ಬರೋ ಪ್ರದೇಶದ ಹೆಸರು. ಹಾಗಾದರೆ ಚಿತ್ರದ ಕಥೆ ಏನಿರಬಹುದು..? ಆ ಕುತೂಹಲಕ್ಕೆ ಸ್ವಲ್ಪ ವೇಯ್ಟ್ ಮಾಡಿ, ಚಿತ್ರವಿನ್ನೂ ಪ್ರೀಪ್ರೊಡಕ್ಷನ್ ಹಂತದಲ್ಲಿದೆ ಎನ್ನುತ್ತಿದ್ದಾರೆ ಕೋಮಲ್.