` ನನ್ನ ಪಾತ್ರವೇ ಒಂದು ವಿಸ್ಮಯ - ಮಯೂರಿ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
mayuri thrilled about her role in nanna prakara
Mayuri

ಪ್ರಿಯಾಮಣಿ, ಕಿಶೋರ್ ಕಾಂಬಿನೇಷನ್ ಸಿನಿಮಾ ನನ್ನ ಪ್ರಕಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ಮಾಡಿರುವುದು ಮಯೂರಿ. ವಿಸ್ಮಯ ಅನ್ನೋ ಆಕೆಯ ಪಾತ್ರದ ಸುತ್ತಲೇ ಇಡೀ ಕಥೆ ಸುತ್ತುತ್ತದೆ. ಕಥೆಯ ಕೇಂದ್ರಬಿಂದುವೇ ವಿಸ್ಮಯ.

ನನ್ನ ಪ್ರಕಾರ ವಿಸ್ಮಯ ಅನ್ನೋ ಪಾತ್ರವೇ ಒಂದು ಮ್ಯಾಜಿಕ್. ನನಗೆ ಆ ಪಾತ್ರ ಸಿಕ್ಕಿದ್ದು ಕೂಡಾ ಒಂದು ಮ್ಯಾಜಿಕ್. ಮೊದಲು ನಾನು ಈ ಪಾತ್ರ ಮಾಡಬಹುದಾ ಎಂದು ಯೋಚಿಸಿ, ಆಮೇಲೆ ಖುಷಿಯಿಂದ ಮಾಡಿದೆ. ಪಾತ್ರದಲ್ಲಿ ತುಂಬಾ ಹೊಸತನವಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಮಯೂರಿ.

ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಸಿನಿಮಾವಿದು. ಮಲ್ಟಿಲೇಯರ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ಕುತೂಹಲ ಹುಟ್ಟಿಸಿದೆ. ಆಗಸ್ಟ್ 23ರಂದು ಸಿನಿಮಾ ರಿಲೀಸ್ ಆಗುತ್ತಿದೆ.

 

 

Geetha Movie Gallery

Adhyaksha In America Audio Release Images