` ಸಾಫ್ಟ್‍ವೇರ್ ಕ್ರಿಶ್.. ಪರ್ಪಲ್ ಪ್ರಿಯಾ ಲವ್ ಸ್ಟೋರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
lovestory between software krish and purple pria
Raj B Shetty, Kavitha Gowda

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹೀರೋ ರಾಜ್ ಬಿ.ಶೆಟ್ಟಿ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನು ಗೊತ್ತಾ.. ವೆಂಕಟ್ ಕೃಷ್ಣ ಗುಬ್ಬಿ. ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಗುಬ್ಬಿಗೆ ಪರ್ಪಲ್ ಪ್ರಿಯಾ ಅಲಿಯಾಸ್ ಕವಿತಾ ಗೌಡ ಪ್ರೇಯಸಿ.

ರಾಜ್ ಶೆಟ್ಟರು ಒನ್ಸ್ ಎಗೇಯ್ನ್ ಪಾಪದ ಹುಡುಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸ್ಲ್ಯಾಪ್ ಸ್ಟಿಕ್ ಕಾಮಿಡಿ ಇದೆ. ಅಂದ್ರೆ ತೆರೆಯ ಮೇಲೆ ಪಾತ್ರಗಳು ಸೀರಿಯಸ್ ಆಗಿದ್ರೂ, ಪ್ರೇಕ್ಷಕ ಮಾತ್ರ ನಗ್ತಾನೇ ಇರ್ತಾನೆ. ಸನ್ನಿವೇಶಗಳೇ Áಗಿರುತ್ತವೆ.

ಸುಜಯ್ ಶಾಸ್ತ್ರಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಸತತ 3 ಚಿತ್ರಗಳಲ್ಲಿ ಸಕ್ಸಸ್ ಕಂಡಿರುವ ಹ್ಯಾಟ್ರಿಕ್ ಪ್ರೊಡ್ಯೂಸರ್ ಟಿ.ಆರ್.ಚಂದ್ರಶೇಖರ್ ಮತ್ತೊಂದು ಗೆಲುವು ಎದುರು ನೋಡುತ್ತಿದ್ದಾರೆ.

Shivarjun Trailer Launch Gallery

Popcorn Monkey Tiger Movie Gallery