` ಒಂದ್ ಲವ್ವು.. 2 ಸ್ಟೋರಿ.. ಏನ್ರೀ ಇದು ಮಿಸ್ಟರಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
what is the mystery in one love 2 mvoie
One Love 2 movie Image

ಒನ್ ಲವ್.. 2 ಸ್ಟೋರಿ.. ಚಿತ್ರದ ಟೈಟಲ್ಲು ನೋಡಿದವರಿಗೆ ಕನ್‍ಫ್ಯೂಸ್ ಆಗೋದು ಕಾಮನ್ನೇ ಬಿಡಿ. ಅದು ಮೋಸ್ಟ್ ಲೀ 2 ಲವ್ ಸ್ಟೋರಿ ಇರ್ಬೇಕು ಎನ್ನಿಸುತ್ತೆ. ಆದರೆ, ಟ್ರೇಲರ್ ನೋಡಿದ್ರೆ ಹಾಗನ್ನಿಸಲ್ಲ.

ಇದು ಗಾಂಧಿನಗರದ ಮಂದಿಯ ಕಥೆಯೋ.. ಹರೆಯದ ಮಕ್ಕಳ ಪ್ರೇಮಕಥೆಯೋ.. ಗೊತ್ತಾಗಲ್ಲ.  ಸಂತು, ಮಧು, ಪ್ರಕೃತಿ, ವಚನ ನಟಿಸಿರೋ ಚಿತ್ರಕ್ಕೆ ವಸಿಷ್ಠ ಬಂಟನೂರು ನಿರ್ದೇಶಕ. ಅವರಿಗಿದು ಮೊದಲ ಚುಂಬನ. ಸಿಲ್ವರ್ ಸ್ಕ್ರೀನ್ಸ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್‍ನ ಸಿನಿಮಾ ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗ್ತಿದೆ.

 

Sagutha Doora Doora Movie Gallery

Popcorn Monkey Tiger Movie Gallery