Print 
chiranjeevi sarja, shivarjun,

User Rating: 0 / 5

Star inactiveStar inactiveStar inactiveStar inactiveStar inactive
 
chiranjeeivi's next film titled shivarajun
Chiranjeeivi Image from Shivarjun

ಚಿರಂಜೀವಿ ಸರ್ಜಾ, ತಾನ್ಯಾ ಹೋಪ್ ನಟನೆಯ, ಶಿವತೇಜ ನಿರ್ದೇಶನದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಶಿವಾರ್ಜುನ ಅನ್ನೋದು ಸಿನಿಮಾ ಟೈಟಲ್ಲು. ಈ ಶಿವಾರ್ಜುನ್ ಚಿತ್ರಕ್ಕೆ ಎಂ.ಬಿ.ಮಂಜುಳಾ ಶಿವಾರ್ಜುನ್ ನಿರ್ಮಾಪಕರು. ಅವರ ಹೆಸರನ್ನೇ ಚಿತ್ರದ ಟೈಟಲ್ ಮಾಡಲಾಗಿದೆ.

ಅಫ್‍ಕೋರ್ಸ್.. ಚಿತ್ರದ ಟೈಟಲ್‍ನಲ್ಲಿ ಫೋರ್ಸ್ ಇದೆ. ಚಿತ್ರಕ್ಕೆ ಶಿವತೇ ಕಥೆ, ಚಿತ್ರಕಥೆ ಬರೆದಿದ್ದಾರೆ.