ಚಿರಂಜೀವಿ ಸರ್ಜಾ, ತಾನ್ಯಾ ಹೋಪ್ ನಟನೆಯ, ಶಿವತೇಜ ನಿರ್ದೇಶನದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಶಿವಾರ್ಜುನ ಅನ್ನೋದು ಸಿನಿಮಾ ಟೈಟಲ್ಲು. ಈ ಶಿವಾರ್ಜುನ್ ಚಿತ್ರಕ್ಕೆ ಎಂ.ಬಿ.ಮಂಜುಳಾ ಶಿವಾರ್ಜುನ್ ನಿರ್ಮಾಪಕರು. ಅವರ ಹೆಸರನ್ನೇ ಚಿತ್ರದ ಟೈಟಲ್ ಮಾಡಲಾಗಿದೆ.
ಅಫ್ಕೋರ್ಸ್.. ಚಿತ್ರದ ಟೈಟಲ್ನಲ್ಲಿ ಫೋರ್ಸ್ ಇದೆ. ಚಿತ್ರಕ್ಕೆ ಶಿವತೇ ಕಥೆ, ಚಿತ್ರಕಥೆ ಬರೆದಿದ್ದಾರೆ.