` ವೇರ್ ಈಸ್ ಮೈ ಕನ್ನಡಕ : ಗಣೇಶ್ ಅಲ್ಲ ದಿಗಂತ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
diganth replaces ganesh in where is my kannadadka
Ganesh, Diganth

ವೇರ್ ಈಸ್ ಮೈ ಕನ್ನಡಕ ಅನ್ನೋ ಸಿನಿಮಾ ರೆಡಿಯಾಗುತ್ತಿದೆ. ಮುಂಬೈನ ರಾಜ್-ದಾಮಿನಿ ಜೋಡಿ ನಿರ್ದೇಶನವಿದೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪ್ರಮುಖ ಪಾತ್ರದಲ್ಲಿದ್ದಾರೆ. ಗಣೇಶ್ ಹೀರೋ, ಪತ್ರಲೇಖ ಅನ್ನೋ ಮುಂಬೈ ಹುಡುಗಿ ಹೀರೋಯಿನ್.. ಹೀಗೆ ಕೆಲವು ತಿಂಗಳ ಹಿಂದೆ ಭರ್ಜರಿಯಾಗಿಯೇ ಸುದ್ದಿಗಯಾಗಿತ್ತು ಈ ಸಿನಿಮಾ. 

ಕಳೆದ ತಿಂಗಳು ಗಣೇಶ್ ಈ ಸಿನಿಮಾವನ್ನು ಕೈಬಿಟ್ಟಿರೋದಾಗಿ ತಿಳಿಸಿದ್ದರು. ಕಾರಣ ಹೇಳಿರಲಿಲ್ಲ. ಈಗ ಗಣೇಶ್ ಜಾಗಕ್ಕೆ ದೂದ್‍ಪೇಡ ದಿಗಂತ್ ಎಂಟ್ರಿ ಕೊಟ್ಟಿದ್ದಾರೆ. ಉಳಿದಂತೆ ತಾರಾಗಣ ಮೊದಲಿನಂತೆಯೇ ಇದೆ. ಗಣೇಶ್ ಅವರೇ ತಮ್ಮ ಪಾತ್ರವನ್ನು ದಿಗಂತ್‍ಗೆ ಶಿಫಾರಸು ಮಾಡಿದರು ಎನ್ನಲಾಗಿದೆ. 

Kaalidasa Kannada Mestru Movie Gallery

Kabza Movie Launch Gallery