` ಸುದೀಪ್ ಜೊತೆ ನಟಿಸೋ ಆಸೆನಾ..? - ಇಲ್ಲಿದೆ ಚಾನ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
casting call for auditions
Call For Auditions

ಕಿಚ್ಚ ಸುದೀಪ್ ಜೊತೆ ನಟಿಸಬೇಕು ಅನ್ನೋದು ಹಲವು ಕಲಾವಿದರ ಬಯಕೆ. ಆಸೆ.. ಕನಸು.. ನಿರೀಕ್ಷೆ.. ಈಗ ಅಂತಹ ಕನಸು ಹೊತ್ತವರಿಗೆ ಇಲ್ಲಿದೆ ಒಂದು ಚಾನ್ಸ್. ಬಟ್.. ಕಂಡೀಷನ್ನುಗಳಿವೆ. ಈ ಅವಕಾಶ ಎಲ್ಲರಿಗೂ ಅಲ್ಲ.

3ರಿಂದ 7 ವರ್ಷದೊಳಗಿನ ಮಕ್ಕಳಿಗೆ ಕಿಚ್ಚನ ಜೊತೆ ನಟಿಸುವ ಅವಕಾಶ ಸಿಗಲಿದೆ. ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಹೊಸ ಚಿತ್ರದಲ್ಲಿ ಚಾನ್ಸ್ ಸಿಗಲಿದೆ. ಅಡಿಷನ್ ಕಡ್ಡಾಯವಾಗಿರುತ್ತೆ. ಇಂಥಾದ್ದೊಂದು ಪ್ರಕಟಣೆಯನ್ನು ಸ್ವತಃ ಅನೂಪ್ ಭಂಡಾರಿ ಕೊಟ್ಟಿದ್ದಾರೆ.

ಅಂದಹಾಗೆ ಇದು ಬಿಲ್ಲಾರಂಗ ಸಿನಿಮಾ ಅಲ್ಲ. ಆ ಸಿನಿಮಾ ಮುಂದಕ್ಕೆ ಹೋಗಿದೆ. ಇದು ಮತ್ತೊಂದು ಸಿನಿಮಾ. ಜಾಕ್ ಮಂಜು ನಿರ್ಮಾಣದ ಸಿನಿಮಾದ ಚಿತ್ರೀಕರಣ ಸೆಪ್ಟೆಂಬರ್‍ನಲ್ಲಿ ಶುರುವಾಗಲಿದೆ. 

ನೀವು ಮಾಡಬೇಕಿರೋದು ಇಷ್ಟೆ.. 

This email address is being protected from spambots. You need JavaScript enabled to view it.  ಈ ವಿಳಾಸಕ್ಕೆ ಮಗುವಿನ ಫೋಟೋ ಮತ್ತಿತರ ವಿವರಗಳನ್ನು ಅಪ್‍ಲೋಡ್ ಮಾಡಿ. ಅಷ್ಟೆ.

Sagutha Doora Doora Movie Gallery

Popcorn Monkey Tiger Movie Gallery