ದಶರಥ, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಸಿನಿಮಾ. ಎಂ.ಎಸ್.ರಮೇಶ್ ನಿರ್ದೇಶನದ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ರವಿಚಂದ್ರನ್ ಲಾಯರ್.
ದೊಡ್ಡ ಗ್ಯಾಪ್ ನಂತರ ರವಿಚಂದ್ರನ್ ಹೀರೋ ಆಗಿ ಬರುತ್ತಿರುವ ಚಿತ್ರವಿದು. ಗುರುಕಿರಣ್ ಸಂಗೀತ ನೀಡಿರುವ ಚಿತ್ರಕ್ಕೆ ಪ್ರಮೋಷನ್ ಶುರುವಾಗಿದೆ. ರವಿಚಂದ್ರನ್ಗೆ ಎದುರಾಗಿ ನಟಿಸಿರುವುದು ರಂಗಾಯಣ ರಘು. ಅಕ್ಷಯ್ ಸಮರ್ಥ ಚಿತ್ರದ ನಿರ್ಮಾಪಕರು. ಸೋನಿಯಾ ಅಗರ್ವಾಲ್ ಚಿತ್ರದ ನಾಯಕಿ.