` ಪವರ್ ಸ್ಟಾರ್ ಚಿತ್ರಕ್ಕೆ ದೂದ್‍ಪೇಡ ಎಂಟ್ರಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
diganth jons yuvaratna team
Diganth Joins Yuvaratna Team

ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಕ್ಯಾಂಪ್‍ಗೆ ಇನ್ನೊಬ್ಬ ಸ್ಟಾರ್ ಆಗಮನ. ದೂದ್‍ಪೇಡ ದಿಗಂತ್ ಪ್ರವೇಶ. ದಿಗಂತ್ ಚಿತ್ರದಲ್ಲಿ ಅತಿಥಿ ನಟರಾಗಿ ನಟಿಸುತ್ತಿದ್ದು, ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ದಿಗಂತ್ ಬೆಂಗಳೂರು ಡಿಸಿಯಷ್ಟೇ ಅಲ್ಲ, ಪುನೀತ್ ಗೆಳೆಯರೂ ಹೌದು. ಈಗಾಗಲೇ ಚಿತ್ರದಲ್ಲಿ ಪ್ರಕಾಶ್ ರೈ, ಧನಂಜಯ್, ಸೋನುಗೌಡ, ರಾಧಿಕಾ ಶರತ್‍ಕುಮಾರ್ ಮೊದಲಾದ ಸ್ಟಾರ್‍ಗಳಿದ್ದಾರೆ. ಈಗ ದಿಗಂತ್. ಯುವರತ್ನದ ತುಂಬೆಲ್ಲ ಸ್ಟಾರ್‍ಗಳೇ ತುಂಬಿ ತುಳುಕುತ್ತಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾಗೆ ಈಗಾಗಲೇ 45 ದಿನಗಳ ಶೂಟಿಂಗ್ ಮುಗಿದಿದೆ.

Kurukshetra Celebrity Show Gallery

Rightbanner02_gimmick_inside

Nanna Prakara Movie Images