` ಭಾನುಮತಿ ಜೊತೆ ದುರ್ಯೋಧನನ ಪ್ರಣಯಗೀತೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kurukshetra romantic songs goes viral
Kuruksehtra Movie Song Image

ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಲು ರೆಡಿಯಾಗಿರುವ ದರ್ಶನ್, ಚಿತ್ರದಲ್ಲಿ ಪ್ರಣಯೇಶ್ವರನಾಗಿಯೂ ನಟಿಸಿದ್ದಾರೆ. ಮುನಿರತ್ನ ಕುರುಕ್ಷೇತ್ರದ ಪ್ರಣಯಗೀತೆಯ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಭಾನುಮತಿಯಾಗಿ ಮೇಘನಾ ರಾಜ್ ಅವರೊಂದಿಗೆ `ಚಾರುತಂತಿ ನಿನ್ನ ತನುವು.. ನುಡಿಸ ಬರುವೆನು ದಿನಾ.. ಹಾಡು ಪ್ರೇಮಪರ್ವದ ಸರಸ ಸಲ್ಲಾಪದ ಗೀತೆ.

ಸೋನು ನಿಗಮ್, ಶ್ರೇಯಾ ಘೋಷಾಲ್ ಹಾಡಿಗೆ ಭಾವನೆ ತುಂಬಿದ್ದರೆ, ಸಾಹಿತ್ಯ ನೀಡಿರುವುದು ಡಾ.ನಾಗೇಂದ್ರ ಪ್ರಸಾದ್. ಹರಿಕೃಷ್ಣ ಸಂಗೀತದ ಹಾಡು ವೈಭವಯುತವಾಗಿ ಚಿತ್ರೀಕರಣಗೊಂಡಿದೆ.