` ಪತ್ನಿ, ತಮ್ಮನೊಂದಿಗೆ ಶಿವಣ್ಣ ಹುಟ್ಟುಹಬ್ಬ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivarajkumar celebrates his birthday post surgery
Shivarajkumar Celebrates His Birthday post surgery

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಲಂಡನ್‍ನಲ್ಲಿಯೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಲಭುಜದ ಶಸ್ತ್ರ ಚಿಕಿತ್ಸೆಗಾಗಿ ತೆರಳಿರುವ ಶಿವಣ್ಣ ಅಪರೇಷನ್ ಮುಗಿದಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.

ಪತ್ನಿ ಗೀತಾ ಶಿವರಾಜ್‍ಕುಮಾರ್ ಹಾಗೂ ತಮ್ಮ ಪುನೀತ್ ರಾಜ್‍ಕುಮಾರ್ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಈ ನಡುವೆಯೇ ಶಿವಣ್ಣನ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿ, ಶುಭ ಹಾರೈಸಿದ್ದಾರೆ ಗೀತಾ ಮತ್ತು ಪುನೀತ್.

ಹ್ಯಾಪಿ ಹುಟ್ದಬ್ಬ ಶಿವಣ್ಣ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery