` ಈಗ.. ಇನ್ಸ್‍ಪೆಕ್ಟರ್ ಅಜೇಯ್ ರಾವ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ajai rao turns cop for is next film
Ajai Rao

ಅಜೇಯ್ ರಾವ್ ಚಿತ್ರರಂಗಕ್ಕೆ ಬಂದು ದಶಕವೇ ಕಳೆದುಹೋಗಿದೆ. ಈ ದಶಕದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ಮಾಡಿದ್ದ ಅಜೇಯ್ ರಾವ್‍ಗೆ ಖಾಕಿ ಹಾಕುವ ಕಾಲ ಕೂಡಿ ಬಂದಿರಲಿಲ್ಲ. ಅವರೀಗ ಪೊಲೀಸ್ ಆಗುತ್ತಿದ್ದಾರೆ. ಸೆಟ್ಟೇರುತ್ತಿರುವ ಗುರು ದೇಶಪಾಂಡೆ ನಿರ್ಮಾಣದ ಹೊಸ ಚಿತ್ರದಲ್ಲಿ ಅಜೇಯ್ ರಾವ್ ಖಾಕಿಧಾರಿ.

ರಾಜವರ್ಧನ್ ಚಿತ್ರದ ನಿರ್ದೇಶಕರಾಗಿದ್ದಾರೆ. ತಮ್ಮ ಗರಡಿಯಲ್ಲಿ ಪಳಗಿದ ರಾಜವರ್ಧನ್‍ಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ ಗುರು ದೇಶಪಾಂಡೆ. 

ಅಂದಹಾಗೆ ಚಿತ್ರಕ್ಕಿನ್ನೂ ನಾಮಕರಣವಾಗಿಲ್ಲ. ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery